ಕ್ರಸಂ:ಆಪುಸಂಪ/ಸಂ.ವಿ/ಟೆಂ.1/2018-19 ದಿನಾಂಕ: 16.07.2018 ಅಲ್ಪಾವಧಿಟೆಂಡರ್ ಪ್ರಕಟಣೆ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆಆಧ್ಯಾದೇಶ 1999-2000ರನ್ವಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ವತಿಯಿಂದ ಸ್ಟ್ಯಾಂಡರ್ಡ್ ಬಿಡ್‍ಡ್ಯಾಕುಮೆಂಟ್ ಕೆಡಬ್ಲ್ಯೂ-4ರನ್ವಯ ಕರ್ನಾಟಕರಾಜ್ಯದ ಲೋಕೋಪಯೋಗಿ ಇಲಾಖೆ/ ಕೇಂದ್ರ ಲೋಕೋಪಯೋಗಿ ಇಲಾಖೆ/ಯಾವುದೇರಾಜ್ಯ ಪುರಾತತ್ವ ಇಲಾಖೆ/ಭಾರತೀಯ ಪುರಾತತ್ವ ಸರ್ವೇಕ್ಷಣಾಇಲಾಖೆಯಲ್ಲಿ ನೋಂದಾಯಿಸಿದ್ದು ಇಂತಹಕಾಮಗಾರಿಯನ್ನು ನಿರ್ವಹಿಸಿರುವಂತಹ ಗುತ್ತಿಗೆದಾರರಿಂದ ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ Please Visit http://eproc.karnataka.gov.in/   To Download Tender Document Click here http://karnatakaarchaeology.gov.in/Files/Tender_16_7_2018.pdf