This is the Official Website of Department of Archaeology, Museums and Heritage, Government of Karnataka, under the Ministry of Culture that is responsible for archaeological studies and the preservation of cultural monuments. The function is to "explore, excavate, conserve, preserve and protect the monuments and sites of State, National & International Importance.

Heritage week Campaign

Date :: 19/11/2018 Location :: Venkatappa Art Gallery, Bangalore Subject :: Heritage week Campaign Heritage Photography Exhibition event inaugurated By Sri. T Venkatesh, Commissioner Department of Archaeology Museums and Heritage.

ದಿನಾಂಕ:12.10.2018 ರಂದು ಹಮ್ಮಿಕೊಂಡಿದ್ದ‘ ಪಾರಂಪರಿಕ ಸೈಕಲ್ಸವಾರಿ’ ಕಾರ್ಯಕ್ರಮದವರದಿ.

ಪುರಾತತ್ವ, ಸಂಗ್ರಹಾಲಯಗಳುಮತ್ತುಪರಂಪರೆ ಇಲಾಖೆ ಕರ್ನಾಟಕ ವಸ್ತುಪ್ರ ದರ್ಶನ ಪ್ರಾಧಿಕಾರದ ಆವರಣ, ಇಂದಿರಾನಗರ, ಮೈಸೂರು-570010. ದಿನಾಂಕ:12.10.2018 ರಂದು ಹಮ್ಮಿಕೊಂಡಿದ್ದ‘ ಪಾರಂಪರಿಕ ಸೈಕಲ್ಸವಾರಿ’  ಕಾರ್ಯಕ್ರಮದವರದಿ. ವಿಶ್ವವಿಖ್ಯಾತಮೈಸೂರುದಸರಾಮಹೋತ್ಸವ 2018ರಅಂಗವಾಗಿಪುರಾತತ್ವ, ಸಂಗ್ರಹಾಲಯಗಳುಮತ್ತುಪರಂಪರೆಇಲಾಖೆವತಿಯಿಂದದಿನಾಂಕ:12.10.2018 ರಂದು ಹಮ್ಮಿಕೊಂಡಿದ್ದ ‘ಪಾರಂಪರಿಕಸೈಕಲ್ಸವಾರಿ’ ಕಾರ್ಯಕ್ರಮಕ್ಕೆ ಶ್ರೀಯುತ ಜಿ.ಟಿ.ದೇವೆಗೌಡರವರು ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಇವರು ಹಾಗೂ ಶ್ರೀಯುತ ಸಾ.ರಾ.ಮಹೇಶ್ರವರು ಮಾನ್ಯಪ್ರವಾಸೋದ್ಯ ಮಹಾಗೂರೇಷ್ಮೆ ಇಲಾಖಾ ಸಚಿವರು ಇವರು ಕಾರ್ಯಕ್ರಮಕ್ಕೆ ಚಾಲನೆನೀಡಿದರು. ಕಾರ್ಯಕ್ರಮದಲ್ಲಿಕೆ.ಹೆಚ್.ಜಗದೀಶ- ಆಯುಕ್ತರು, ಮೈಸೂರುಮಹಾನಗರಪಾಲಿಕೆ, ಟಿ.ಯೋಗಿಶ್- ಅಪರಜಿಲ್ಲಾಧಿಕಾರಿಗಳು,…