ದಿನಾಂಕ:12.10.2018 ರಂದು ಹಮ್ಮಿಕೊಂಡಿದ್ದ‘ ಪಾರಂಪರಿಕ ಸೈಕಲ್ಸವಾರಿ’ ಕಾರ್ಯಕ್ರಮದವರದಿ.

ಪುರಾತತ್ವ, ಸಂಗ್ರಹಾಲಯಗಳುಮತ್ತುಪರಂಪರೆ ಇಲಾಖೆ
ಕರ್ನಾಟಕ ವಸ್ತುಪ್ರ ದರ್ಶನ ಪ್ರಾಧಿಕಾರದ ಆವರಣ, ಇಂದಿರಾನಗರ, ಮೈಸೂರು-570010.

ದಿನಾಂಕ:12.10.2018 ರಂದು ಹಮ್ಮಿಕೊಂಡಿದ್ದ‘ ಪಾರಂಪರಿಕ ಸೈಕಲ್ಸವಾರಿ’  ಕಾರ್ಯಕ್ರಮದವರದಿ.

ವಿಶ್ವವಿಖ್ಯಾತಮೈಸೂರುದಸರಾಮಹೋತ್ಸವ 2018ರಅಂಗವಾಗಿಪುರಾತತ್ವ, ಸಂಗ್ರಹಾಲಯಗಳುಮತ್ತುಪರಂಪರೆಇಲಾಖೆವತಿಯಿಂದದಿನಾಂಕ:12.10.2018 ರಂದು ಹಮ್ಮಿಕೊಂಡಿದ್ದ ‘ಪಾರಂಪರಿಕಸೈಕಲ್ಸವಾರಿ’ ಕಾರ್ಯಕ್ರಮಕ್ಕೆ ಶ್ರೀಯುತ ಜಿ.ಟಿ.ದೇವೆಗೌಡರವರು ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಇವರು ಹಾಗೂ ಶ್ರೀಯುತ ಸಾ.ರಾ.ಮಹೇಶ್ರವರು ಮಾನ್ಯಪ್ರವಾಸೋದ್ಯ ಮಹಾಗೂರೇಷ್ಮೆ ಇಲಾಖಾ ಸಚಿವರು ಇವರು ಕಾರ್ಯಕ್ರಮಕ್ಕೆ ಚಾಲನೆನೀಡಿದರು. ಕಾರ್ಯಕ್ರಮದಲ್ಲಿಕೆ.ಹೆಚ್.ಜಗದೀಶ- ಆಯುಕ್ತರು, ಮೈಸೂರುಮಹಾನಗರಪಾಲಿಕೆ, ಟಿ.ಯೋಗಿಶ್- ಅಪರಜಿಲ್ಲಾಧಿಕಾರಿಗಳು, ಮೈಸೂರು, ಕೆ.ಜ್ಯೋತಿ- ಮುಖ್ಯಕಾರ್ಯನಿರ್ವಾಹಣಅಧಿಕಾರಿ, ಜಿಲ್ಲಾಪಂಚಾಯತ್, ಮೈಸೂರು, ಡಾ.ವಿಕ್ರಮಅಮಟೆ- ಉಪಪೋಲಿಸ್ಆಯುಕ್ತರು, ಮೈಸೂರುನಗರಪೋಲಿಸ್, ಶ್ರೀಮತಿನಿರ್ಮಲಮಠಪತಿ- ಉಪನಿರ್ದೇಶಕರು(ಪರಂಪರೆ), ಮತ್ತುಶ್ರೀಯುತಎಸ್.ಎಂ.ಪೂಜಾರಿ- ಪುರಾತತ್ವ ಸಂರಕ್ಷಣಾ ಇಂಜಿನಿಯರ್ರವರು ಹಾಗೂ ಅಧಿಕಾರಿ/ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಾನ್ಯ ಉನ್ನತ ಶಿಕ್ಷಣ ಸಚಿವರು ಕಾರ್ಯಕ್ರಮಕ್ಕೆಚಾಲನೆ ನೀಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಮೈಸೂರುಪರಂಪರೆಯನ್ನೊಳ ಗೊಂಡಜಿಲ್ಲೆ. ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಈದಿನಹಮ್ಮಿಕೊಂಡಿರುವ  ‘ಪಾರಂಪರಿಕ ಸೈಕಲ್ಸವಾರಿ’  ಕಾರ್ಯಕ್ರಮವು ಉತ್ತಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರುಗಳಿಗೆ ತಜ್ಞರುಗಳ ಮೂಲಕಕಟ್ಟಡಗಳ ಪರಿಚಯ ಮಾಡಿಸುತ್ತಿರುವುದು ಮುಂದಿನಪೀಳಿಗೆ ಗೆಕಟ್ಟಡಗಳ ಉಳಿವಿಕೆಸಹಕಾರಿಯಾಗಿದೆ. ಈಗಿ ನಯುವಪೀಳಿಗೆಯವರು ಪಾರಂಪರಿಕ ಕಟ್ಟಡಗಳನ್ನು ಉಳಿಸಿ-ಬೆಳೆಸುವುದುಅವರ ಆದ್ಯಕರ್ತವ್ಯ ವಾಗಿರುತ್ತದೆ ಎಂದು ತಿಳಿಸಿದರು.

ಸಂಪನ್ಮೂಲವ್ಯಕ್ತಿಗಳಾದ ಡಾ.ಲ.ನ.ಸ್ವಾಮಿಹಾಗೂಡಾ. ಶೆಲ್ವಪಿಳ್ಳೆ ಅಯ್ಯಂಗಾರ್ರವರು ಮೈಸೂರಿನ ಪಾರಂಪರಿಕ ಕಟ್ಟಡಗಳಕಲೆ & ವಾಸ್ತುಶಿಲ್ಪ ಹಾಗೂ ಇತಿಹಾಸದಬಗ್ಗೆ ಅತಿಥಿಗಣ್ಯರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಮಾಹಿತಿನೀಡಿದರು.

ಕಾರ್ಯಕ್ರಮದಲ್ಲಿವಿದ್ಯಾವರ್ಧಕಪ್ರಥಮದರ್ಜೆಕಾಲೇಜಿನವಿದ್ಯಾರ್ಥಿಗಳು, ಮಹಾರಾಜಸರ್ಕಾರಿಪದವಿ-ಪೂರ್ವಕಾಲೇಜಿನವಿದ್ಯಾರ್ಥಿಗಳು, ಜೆ.ಎಸ್.ಎಸ್ಕಲಾ, ವಾಣಿಜ್ಯಮತ್ತುವಿಜ್ಞಾನಕಾಲೇಜಿನವಿದ್ಯಾರ್ಥಿಗಳು, ರಂಗಾಯಣದವಿದ್ಯಾರ್ಥಿಗಳು, ಆಸಕ್ತಸಾರ್ವಜನಿಕರು, ಹಿರಿಯನಾಗರೀಕರು, ಪ್ರವಾಸಿಗರು ಮತ್ತು ಮಾಧ್ ಯಮಮಿತ್ರರು ಹಾಗೂ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುಮಾರುಬೆಳಗ್ಗೆ 8.00 ಗಂಟೆಗೆ ಆರಂಭ ವಾದಈಪಾರಂಪರಿಕ ಸೈಕಲ್ಸವಾರಿ ಯುಪುರಭವನದಿಂದ ಹೊರಟುಹತ್ತನೆ ಚಾಮರಾಜಒಡೆಯರ್ವೃತ್ತ, ಅಂಬಾವಿಲಾಸಅರಮನೆ, ನಾಲ್ಕನೇಕೃಷ್ಣರಾಜಒಡೆಯರ್ವೃತ್ತ, ಲ್ಯಾನ್ಸ್ಡೌನ್ಕಟ್ಟಡ, ಜಗನ್ಮೋಹನಅರಮನೆ, ಪರಕಾಲಮಠ, ಶೇಷಾದ್ರಿಹೌಸ್, ಪದ್ಮಾಲಯ, ಚಾಮುಂಡಿಅತಿಥಿಗೃಹ, ಪ್ರಾಚ್ಯವಿದ್ಯಾಸೌಧ, ಕ್ರಾಫರ್ಡ್ಹಾಲ್, ಜಿಲ್ಲಾಧಿಕಾರಿಗಳಕಛೇರಿ, ಮಹಾರಾಜಕಾಲೇಜು, ಮೆಟ್ರೊಪೋಲ್ವೃತ್ತ, ರೈಲ್ವೆನಿಲ್ದಾಣದ ಮೂಲಕಹಾದು ಮೈಸೂರುಮೆಡಿಕಲ್ಕಾಲೇಜಿನಲ್ಲಿ ಬೆಳಗ್ಗೆ 9.45ಕ್ಕೆ ಮುಕ್ತಾಯಗೊಂಡಿತು.
ಸುಮಾರು 200ಕ್ಕೂ ಹೆಚ್ಚುಜನ ಪಾರಂಪರಿಕ ಸೈಕಲ್ಸವಾರಿಯಲ್ಲಿ ಪಾಲ್ಗೊಂಡು ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ತಿಳಿದುಕೊಂಡರು.


About kararch

This is the Official Website of Department of Archaeology, Museums and Heritage, Government of Karnataka, under the Ministry of Culture that is responsible for archaeological studies and the preservation of cultural monuments. The function is to "explore, excavate, conserve, preserve and protect the monuments and sites of State, National & International Importance.

Comments are closed.