Lakshmi Narasimha Swamy

Siddeshwara Temple

Basaveshwara Temple

Vasthu Chakra

Vasthu Chakra found inside the temple during the excavation at Talkadu

Kalyani at Melkote

ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು

 

 

ಕರ್ನಾಟಕ ರಾಜ್ಯದಲ್ಲಿರುವ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆಯು 1885ರಲ್ಲಿ ಬಿ. ಎಲ್. ರೈಸ್‍ರವರನ್ನು ನಿರ್ದೇಶಕರನ್ನಾಗಿ ಅಂದಿನ ಮೈಸೂರು ಸಂಸ್ಥಾನದ ಸರ್ಕಾರ ನೇಮಕ ಮಾಡುವುದರೊಂದಿಗೆ ಪ್ರಾರಂಭಗೊಂಡಿತು. ಈ ಇಲಾಖೆಯು ಭಾರತದ ಯಾವುದೇ ರಾಜ್ಯದ ಪ್ರಾಚ್ಯವಸ್ತು ಇಲಾಖೆಗಿಂತ ಅತ್ಯಂತ ಹಳೆಯದಾಗಿದೆ. ರೈಸ್‍ರವರು ಪ್ರಮುಖವಾಗಿ ಶಾಸನಗಳ ಸರ್ವೇಕ್ಷಣೆಯ ಕಾರ್ಯದಲ್ಲಿ ಇಲಾಖೆಯನ್ನು ತೊಡಗಿಸಿ ಅಂದಿನ ಮೈಸೂರು ಸಂಸ್ಥಾನದ 8 ಜಿಲ್ಲೆಗಳು ಮತ್ತು ಕೊಡಗು ಜಿಲ್ಲೆಯಲ್ಲಿ ದೊರೆತ ಒಟ್ಟು 9000 ಶಾಸನಗಳನ್ನು ಪ್ರತಿಮಾಡಿ ಇವುಗಳನ್ನು ಎಪಿಗ್ರಾಫಿಯಾ ಕರ್ನಾಟಿಕ ಸಂಪುಟಗಳಲ್ಲಿ ಪ್ರಕಟಿಸಿದರು. ಇವರ ನಂತರ ನಿರ್ದೇಶಕರಾದ ಶ್ರೀ. ಆರ್. ನರಸಿಂಹಚಾರ್‍ರವರು ಹೊಸದಾಗಿ ಪತ್ತೆ ಮಾಡಿದ 4000 ಶಾಸನಗಳನ್ನು ಪ್ರತಿ ಮಾಡಿ ಅವುಗಳನ್ನು ಪ್ರಕಟಿಸಿದರು. ಆರ್. ನರಸಿಂಹಚಾರ್‍ರವರು ಪ್ರಕಟಿಸಿರುವ ಶ್ರವಣಬೆಳಗೊಳದ ಶಾಸನ ಸಂಪುಟ, ಶಾಸನ ಸಂಪುಟಗಳ ಪ್ರಕಟಣೆಗೆ ಮಾದರಿಯಾಗುವಂತಹ ಶ್ರೇಷ್ಠ ಪ್ರಕಟಣೆ.

Click for more

Welcome to the Official Website of Department of Archaeology, Museums and Heritage

The Department of Archaeology was started as early as 1885 in Mysore city perhaps the oldest in India. Mysore Maharajas doyens of cultural heritage were instrumental in this venture. Sir K. Sheshadri Iyer the then Dewan of Mysore forethought that the creation of such a department was a necessity. B.L. Rice took the rein of this department as its first Director in January 1885. Though he was British by birth he evinced keen interest in the abundance of Epigraphical sources spread over in the whole of old Mysore Region. His insight made him a great scholar in Sanskrit and Kannada. Kannada inscriptions found their way in the volumes brought out by him. These were christened as "Epigraphia Carnatica". They played prominent role in the reconstructing of the History of Mysore. Thus the word KARNATAKA finds its source and derivative from "CARNAT1CA".

Click for more

Functions of the department

Excavation Exploration Numismatics
Conservation PPP Epigraphy
Publications Museums Registration of Antiquities
Heritage Walk, Heritage Club Seminar Exhibition & Workshop

Click for details

Powered by Nirvana & WordPress.